ಹೃದಯ ಕವನ – ಹೃದಯದ ಬಗ್ಗೆ ಅತ್ಯುತ್ತಮ ಕವನಗಳು
ಹೃದಯ ಕವನ ನಿನ್ನನ್ನೇ ಪ್ರೀತಿಸುವೆನಿನ್ನನ್ನೇ ಪೂಜಿಸುವೆಹೃದಯದ ಬಡಿತದಲ್ಲಿನೀನೇ ನೆಲೆಸಿರುವೆNinnanne PritisuveNinnanne PujisuveHrudayada BaditadalliNeene Nelesiruve ಕನಸಿನ ರಾಣಿ ನೀನುಹೃದಯದಿ ನೆಲೆಸಿರುವೆನೀನು ಸಿಗುವ ತನಕನಿನಗಾಗಿ ಕಾದಿರುವೆKanasina Raani NeenuHrudayadi NelesiruveNeenu Siguva TanakaNinagagi Kaadiruve ಹೃದಯ ಹೇಳಿತು ಮನಸಿನ ಮಾತುನಿನ್ನ ಕಂಡ ಕ್ಷಣವೇ ಪ್ರೀತಿ ಅರಳಿತುHrudaya Helitu Manasina MaatuNinna Kanda Kshanave Preeti Aralitu ಬಯಸದೆ ಮೂಡಿರುವ ಪ್ರೀತಿಕರೆಯದೆ ಬಂದಿರುವ ಭಾಗ್ಯನೆನೆಯದೆ ಕಂಡಿರುವ ಬಿಂಬಆಹಾ ನೀನು ಎಸ್ಟು ಸುಂದರBayasade Mudiruva PreetiKareyade Bandiruva BhagyaNeneyade Kandiruva BimbaAaha … Read more