Shiva Quotes in Kannada
ಶಿವ ಎಂದರೆ ಸಂತೋಷ
ಶಿವ ಎಂದರೆ ಧೈರ್ಯ
ಶಿವ ಎಂದರೆ ನೆಮ್ಮದಿ
ಶಿವ ಎಂದರೆ ಸ್ವರ್ಗ…
Shiva Endare Santosha
Shiva Endare Dhairya
Shiva Endare Nemmadi
Shiva Endare Swarga…
ನಿನ್ನ ಮೇಲೆ ನಂಬಿಕೆ ಇರಲಿ
ಕೆಲಸದ ಮೇಲೆ ಶ್ರದ್ಧೆ ಇರಲಿ
ಗೆದ್ದೇ ಗೆಲ್ಲುವೆ ಎಂಬ ಛಲವಿರಲಿ
ದೇವರ ಮೇಲೆ ಭಕ್ತಿ ಇರಲಿ…
Ninna Mele Nambike Irali
Kelasada Mele Shraddhe Irali
Gedde Gelluve Emba Chalavirali
Devara Mele Bhakti Irali…
ಶಿವನು ನೀನೇ, ಹರನು ನೀನೇ
ನಮ್ಮನ್ನು ಕಾಯುವಾತನು ನೀನೇ…
Shivanu Neene, Haranu Neene
Nammannu Kaayuvatanu Neene…
ಇದನ್ನೂ ಓದಿ: Lord Ganesha Quotes in Kannada | ಗಣೇಶ ಕವನಗಳು
ನೀ ಗುರುವಾಗಿ ಬಾ, ನೀ ಸುಖವಾಗಿ ಬಾ
ನೀ ಮಗುವಾಗಿ ಬಾ, ನೀ ನಗುವಾಗಿ ಬಾ
ನೀ ತೇನೆಯಾಗಿ ಬಾ, ನೀ ನನಸಾಗಿ ಬಾ
ನೀ ಶಿವನಾಗಿ ಬಾ, ನೀ ಹರನಾಗಿ ಬಾ…
Nee Guruvagi Baa, Nee Sukhavagi Baa
Nee Maguvagi Baa, Nee Naguvagi Baa
Nee Teneyagi Baa, Nee Nanasagi Baa
Nee Shivanagi Baa, Nee Haranagi Baa…
ಕಣ್ಣಲ್ಲೂ ಶಿವನು, ಮನಸಲ್ಲೂ ಶಿವನು
ಎಲ್ಲೆಲ್ಲೂ ಶಿವನು, ನನ್ನಲ್ಲೂ ಶಿವನು…
Kannallu Shivanu, Manasallu Shivanu
Ellellu Shivanu, Nannallu Shivanu…
ಶಿವನನ್ನು ದ್ವೇಶಿಸಬೇಡ, ಶಿವನನ್ನು ಪ್ರೀತಿಸು
ದ್ವೇಶಿಷಿದರೆ ನಾಶವಾಗುವೆ, ಪ್ರೀತಿಸಿದರೆ ಸಾರ್ಥಕವಾಗುವೆ…
Shivanannu Dweshisabeda, Shivanannu Preetisu
Dweshisidare Nashavaguve, Preetisidare Sarthakavaguve…
ನೀನೇ ಆದಿ ನೀನೇ ಅಂತ್ಯ
ಜಗದೋದ್ಧಾರನು ನೀನೇ
ನೀನೇ ಸತ್ಯ ನೀನೇ ನಿತ್ಯ
ಪರಮಾತ್ಮನು ನೀನೇ…
Neene Aadi Neene Antya
Jagadoddharanu Neene
Neene Satya Neene Nitya
Paramatmanu Neene…
ನೀ ಗುರು, ನಾ ಗುರಿ
ನೀ ಇದ್ದರೆ ಜೊತೆ, ತಲುಪುವೆ ನನ್ನ ಗುರಿ…
Nee Guru, Naa Guri
Nee Iddare Jote, Talupuve Nanna Guri…
ನಿನ್ನ ದರುಶನವ ಪಡೆದ ನಾನೇ ಧನ್ಯ
ನಿನ್ನ ಭಕ್ತನಾಗಿರುವುದು ನನ್ನ ಪುಣ್ಯ…
Ninna Darushanava Padeda Naane Dhanya
Ninna Bhaktanaagiruvudu Nanna Punya…
ಹರ ಹರ ಮಹಾದೇವ…
Bayasade Bandiruve Neenu
Nanna Baalina Belaku Neenu
Hara Hara Mahadeva…
Shiva Quotes in Kannada