Sad Quotes in Kannada | ದುಃಖದ ಉಲ್ಲೇಖಗಳು

ನಾ ಬಾಡಿದ ಗುಲಾಬಿಯಂತೆ
ಕರಗಿದ ಬೆಣ್ಣೆಯಂತೆ, ಒಡೆದ ಗಾಜಿನಂತೆ
ಮುಗಿದು ಹೋದ ಕತೆಯಂತೆ…
Naa Baadida Gulabiyante
Karagida Benneyante, Odeda Gaajinante
Mugidu Hoda Kateyante…

ನೀನಿಲ್ಲದೆ ನಾ ನೊಂದಿರುವೆ
ನಿನ್ನ ದನಿ ಕೇಳದೆ ನಾ ಕುಗ್ಗಿರುವೆ…
Neenillade Naa Nondiruve
Ninna Dani Kelade Naa Kuggiruve…

ಮರಳಿ ಬರುವೆಯಾ ಗೆಳತಿ ಹೃದಯದೂರಿಗೆ
ನೀ ಬಂದರೆ ಗೊತ್ತಾಗಿಹುದು ಹೃದಯದ ಪಾಡು…
Marali Baruveya Gelati Hrudayadurige
Nee Bandare Gottagihudu Hrudayada Paadu…

ಬೆಳಕು ಹೋಗಿ ಕತ್ತಲು ಆವರಿಸಿದೆ
ನನ್ನ ಜೀವನ ಮುಗಿದು ಹೋಗಿದೆ…
Belaku Hogi Kattalu Aavariside
Nanna Jeevana Mugidu Hogide…

ಗೆಳತಿ ನೀ,
ಎಲ್ಲೆ ಇರು, ಹೇಗೆ ಇರು
ಸದಾ ನಗುತಿರು…
Gelati Nee,
Elle Iru, Hege Iru
Sada Nagutiru…

ನಡೆದಿರುವ ಹಾದಿ
ಕಳೆದಿರುವ ಸಿಹಿ ಕ್ಷಣ
ಸದಾ ನೆನಪಾಗುತಿದೆ
ನನ್ನ ಕಾಡುತಿದೆ…
Nadediruva Haadi
Kalediruva Sihi Kshana
Sada Nenapaagutide
Nanna Kaadutide…

ಒಬ್ಬಂಟಿ ಆಗಿರುವೆ
ನೀ ಹೋದ ಮೇಲೆ
ಬಾರು ಮನೆಯಾಗಿದೆ
ನೀ ಬಿಟ್ಟ ಮೇಲೆ…
Obbanti Aagiruve
Nee Hoda Mele
Baaru Maneyaagide
Nee Bitta Mele…

ನಿನ್ನ ನಂಬಿ
ನಾ ಮೋಸಹೋದೆ
ನಿನ್ನ ಪ್ರೀತಿಸಿ
ನಾ ತಪ್ಪುಮಾಡಿದೆ…
Ninna Nambi
Naa Mosahode
Ninna Pritisi
Naa Tappumadide…

ಮನಸು ಒಡೆದು ಹೋಗಿದೆ
ಹೃದಯ ಭಾರವಾಗಿದೆ
ಕನಸು ಬಾರದಾಗಿದೆ
ನೋವು ನನದಾಗಿದೆ…
Manasu Odedu Hogide
Hrudaya Bharavagide
Kanasu Baaradagide
Novu Nanadagide…

ಒಳಗಿರುವ ನೋವು ಹೇಗೆ ಹೊರ ಹಾಕಲಿ
ಬಿಟ್ಟು ಹೋದ ಆ ದಿನ ಹೇಗೆ ಮರೆಯಲಿ…
Olagiruva Novu Hege Hora Haakali
Bittu Hoda Aa Dina Hege Mareyali…

ಆ ದಿನಗಳು ನೆನಪಾಗಿದೆ
ಆ ಕ್ಷಣಗಳು ನೆನಪಾಗಿದೆ
ಆ ಮೋಗ ನೆನಪಾಗಿದೆ
ಆ ದನಿ ನೆನಪಾಗಿದೆ…
Aa Dinagalu Nenapagide
Aa Kshanagalu Nenapagide
Aa Moga Nenapagide
Aa Dani Nenapagide…

ಮರೆಯಲು ಕಷ್ಟ
ಬಿಟ್ಟಿರಲು ಕಷ್ಟ
ಮಲಗಲು ಕಷ್ಟ
ಜೀವಿಸಲು ಕಷ್ಟ…
Mareyalu Kastha
Bittiralu Kastha
Malagalu Kastha
Jeevisalu Kastha…

ನಗು ಮರೆಯಾಗಿದೆ
ಕಣ್ಣು ಕೆಂಪಾಗಿದೆ
ಮಾತು ನಿಂತೋಗಿದೆ
ಪ್ರೀತಿ ಕನಸಾಗಿದೆ…
Nagu Mareyaagide
Kannu Kempaagide
Maatu Nintogide
Preeti Kanasaagide…

ನಿನ್ನ ಮುದ್ದಾದ ಮೊಗ
ಸುಂದರವಾದ ಕಣ್ಣುಗಳು
ನಿನ್ನ ಇಂಪಾದ ಧ್ವನಿ
ಹೇಗೆ ನಾ ಮರೆಯಲಿ…
Ninna Muddada Moga
Sundaravada Kannugalu
Ninna Impada Dhvani
Hege Naa Mareyali…

Leave a Comment