Sad Quotes in Kannada | ದುಃಖದ ಉಲ್ಲೇಖಗಳು
Sad Quotes in Kannada ನಾ ಬಾಡಿದ ಗುಲಾಬಿಯಂತೆಕರಗಿದ ಬೆಣ್ಣೆಯಂತೆ, ಒಡೆದ ಗಾಜಿನಂತೆಮುಗಿದು ಹೋದ ಕತೆಯಂತೆ…Naa Baadida GulabiyanteKaragida Benneyante, Odeda GaajinanteMugidu Hoda Kateyante… ನೀನಿಲ್ಲದೆ ನಾ ನೊಂದಿರುವೆನಿನ್ನ ದನಿ ಕೇಳದೆ ನಾ ಕುಗ್ಗಿರುವೆ…Neenillade Naa NondiruveNinna Dani Kelade Naa Kuggiruve… ಮರಳಿ ಬರುವೆಯಾ ಗೆಳತಿ ಹೃದಯದೂರಿಗೆನೀ ಬಂದರೆ ಗೊತ್ತಾಗಿಹುದು ಹೃದಯದ ಪಾಡು…Marali Baruveya Gelati HrudayadurigeNee Bandare Gottagihudu Hrudayada Paadu… ಬೆಳಕು ಹೋಗಿ ಕತ್ತಲು ಆವರಿಸಿದೆನನ್ನ ಜೀವನ ಮುಗಿದು ಹೋಗಿದೆ…Belaku Hogi … Read more