Best Friendship Quotes in Kannada | ಸ್ನೇಹದ ಉಲ್ಲೇಖಗಳು
Best Friendship Quotes in Kannada ಕನಸೆಂಬ ಊರಿನಲಿನಿನ್ನ ನೆನಪಿರಲಿಮನಸೆಂಬ ಮಂದಿರದಲಿಬರೀ ಸ್ನೆಹವಿರಲಿ…Kanasemba UrinaliNinna NenapiraliManasemba MandiradaliBari Snehavirali… ಗೆಳೆಯ ಎಲ್ಲಿರುವೆಇಂದು ನೆನಪಾಗಿರುವೆನೀನು ನಾನು ಕಳೆದ ಕ್ಷಣಮರೆಯಲು ಸಾಧ್ಯವೇ…Geleya ElliruveIndu NenapagiruveNinu Nanu Kaleda KshanaMareyalu Saadhyave… ಗೆಳೆಯ,ಈ ಜೀವ ನಿನಗಾಗಿನಮ್ಮಿಬ್ಬರ ಸ್ನೇಹಸದಾ ಅಮರ…Geleya,E Jiva NinagagiNammibbara SnehaSada Amara… ಸ್ನೇಹವೇ ಸತ್ಯಸ್ನೇಹವೇ ನಿತ್ಯಸ್ನೇಹವೇ ಶ್ರೇಷ್ಠಸ್ನೇಹವೇ ಪವಿತ್ರ…Snehave SatyaSnehave NityaSnehave ShresthaSnehave Pavitra… ಇಂದಿಗೂ ಎಂದೆಂದಿಗೂಜೊತೆ ಇರು ಗೆಳೆಯಏಳೇಳು ಜನುಮದಲುನೀನೇ ನನ ಗೆಳೆಯ…Indigu EndendiguJote Iru GeleyaElelu … Read more