Best Baduku Quotes in Kannada
Best Baduku Quotes in Kannada ಬದುಕು ಅಷ್ಟು ಸುಲಭವಲ್ಲಹುಟ್ಟಿಸಿದ ದೇವರು ಹುಲ್ಲು ಮೆಯಿಸಲ್ಲ… Baduku Ashtu SulabhavallaHuttisida Devaru Hullu Meyisalla… ********************** ತಪ್ಪು ಮಾಡದೆ ಸರಿ ದಾರಿ ತಿಳಿಯದುತಿದ್ದಿ ನಡೆಯದೆ ಗೆಲ್ಲಲಾಗದು… Tappu Maadade Sari Daari TiliyaduTiddi Nadeyade Gellalagadu… ********************** ಮೇಲಿಂದ ನೋಡಿದಾಕ್ಷಣ ಸಮುದ್ರದ ಆಳ ತಿಳಿಯದುಅನುಭವ ಆಗದೆ ಜೀವನದ ಅರ್ಥ ತಿಳಿಯದು… Melinda Nodidakshana Samudrada Aala TiliyaduAnubhava Aagade Jeevanada Artha Tiliyadu… ********************** ನೋವು ಹೆಚ್ಚಾದಷ್ಟೂಗೆಲ್ಲುವ ಸಾಮರ್ಥ್ಯ … Read more