Best Love Quotes In Kannada

ನಿನ್ನೇ ಪ್ರೀತಿಸುವೆ
ನಿನ್ನೇ ಪೂಜಿಸುವೆ
ನಿನ್ನೇ ಧ್ಯಾನಿಸುವೆ
ನಿನ್ನೇ ಅರ್ಪಿಸುವೆ…
Ninne Preetisuve
Ninne Poojisuve
Ninne Dhyanisuve
Ninne Arpisuve…

ನೀ ನೋಡೋ ನೋಟ ಚನ್ನ
ನೀ ಮಾಡೋ ಪಾಠ ಚನ್ನ
ನೀ ಹಾಡೋ ಹಾಡು ಚನ್ನ
ನಿನ ನಗುವು ಇನ್ನೂ ಚನ್ನ…
Nee Nodo Nota Channa
Nee Maado Paatha Channa
Nee Haado Haadu Channa
Nina Naguvu Innu Channa…

ನನ್ನ ಪ್ರೀತಿ ಪವಿತ್ರ
ನನ್ನ ಪ್ರೀತಿ ಸತ್ಯ
ನನ್ನ ಪ್ರೀತಿ ಶ್ರೇಷ್ಠ
ನನ್ನ ಪ್ರೀತಿ ಅಮರ…
Nanna Preeti Pavitra
Nanna Preeti Satya
Nanna Preeti Shrestha
Nanna Preeti Amara…

ಇದನ್ನೂ ಓದಿ: Love Quotes in Kannada | ಪ್ರೀತಿಯ ಸಂದೇಶಗಳು

ನಿನ್ನ ನಗುವು ಹೂವಂತೆ
ನಿನ್ನ ಮೊಗವು ಮುತ್ತಂತೆ
ನಿನ್ನ ದನಿಯು ಕೋಗಿಲೆಯಂತೆ
ನಿನ್ನ ಚೆಲುವು ಚಂದ್ರನಂತೆ…
Ninna Naguvu Huvante
Ninna Mogavu Muttante
Ninna Daniyu Kogileyante
Ninna Chaluvu Chandranante…

ಯಾರೇ ನೀನು ಚಲುವೆ
ನೀನು ಎಲ್ಲಿ ಇರುವೆ
ನಿನಗಾಗಿ ಕಾದಿರುವೆ
ಎಂದು ನೀನು ಬರುವೆ…
Yaare Neenu Chaluve
Neenu Elli Iruve
Ninagagi Kadiruve
Endu Neenu Baruve…

ನೀನಿಲ್ಲದೆ ನಾನಿಲ್ಲ
ನೀನಿಲ್ಲದ ಈ ಬದುಕು ಬೇಕಿಲ್ಲ…
Neenillade Nanilla
Neenillada E Baduku Bekilla…

ಬಯಸಿದೆ ನಾ ನಿನ್ನನು
ಪ್ರೀತಿಸಿದೆ ನಾ ನಿನ್ನನು
ಬಂಧಿಸಿದೆ ನಾ ನಿನ್ನನು
ನನ್ನ ಹೃದಯದೊಳಗೆ…
Bayaside Naa Ninnanu
Preetiside Naa Ninnanu
Bandhiside Naa Ninnanu
Nanna Hrudayadolage…

ಹೃದಯದ ಬಡಿತದಲ್ಲಿ ನಿನದೆ ನಾದ
ಕನಸಲ್ಲೂ ನಿನದೆ ರಾಗ…
Hrudayada Baditadalli Ninade Naada
Kanasallu Ninade Raaga…

ನೀನೇಕೆ ಚಿಂತಿಸುವೆ
ನಾ ಜೊತೆ ಇರುವಾಗ
ನೀನೇಕೆ ಯೋಚಿಸುವೆ
ನಾ ನಿನ್ನವನಾಗಿರುವಾಗ…
Neeneke Chintisuve
Naa Jote Iruvaga
Neeneke Yochisuve
Naa Ninnavanaagiruvaga…

ಅರ್ಥವಿಲ್ಲದ ಕವನ
ಒಡೆದ ಗಾಜಿನಂತೆ
ಪ್ರೀತಿ ಇಲ್ಲದ ಜೀವನ
ಖಾಲಿ ಹಾಳೆಯಂತೆ…
Arthavillada Kavana
Odeda Gaajinante
Preeti Illada Jeevana
Khali Haaleyante…

Leave a Comment