Best Friendship Quotes in Kannada | ಸ್ನೇಹದ ಉಲ್ಲೇಖಗಳು

ಕನಸೆಂಬ ಊರಿನಲಿ
ನಿನ್ನ ನೆನಪಿರಲಿ
ಮನಸೆಂಬ ಮಂದಿರದಲಿ
ಬರೀ ಸ್ನೆಹವಿರಲಿ…
Kanasemba Urinali
Ninna Nenapirali
Manasemba Mandiradali
Bari Snehavirali…

ಗೆಳೆಯ ಎಲ್ಲಿರುವೆ
ಇಂದು ನೆನಪಾಗಿರುವೆ
ನೀನು ನಾನು ಕಳೆದ ಕ್ಷಣ
ಮರೆಯಲು ಸಾಧ್ಯವೇ…
Geleya Elliruve
Indu Nenapagiruve
Ninu Nanu Kaleda Kshana
Mareyalu Saadhyave…

ಗೆಳೆಯ,
ಈ ಜೀವ ನಿನಗಾಗಿ
ನಮ್ಮಿಬ್ಬರ ಸ್ನೇಹ
ಸದಾ ಅಮರ…
Geleya,
E Jiva Ninagagi
Nammibbara Sneha
Sada Amara…

ಸ್ನೇಹವೇ ಸತ್ಯ
ಸ್ನೇಹವೇ ನಿತ್ಯ
ಸ್ನೇಹವೇ ಶ್ರೇಷ್ಠ
ಸ್ನೇಹವೇ ಪವಿತ್ರ…
Snehave Satya
Snehave Nitya
Snehave Shrestha
Snehave Pavitra…

ಇಂದಿಗೂ ಎಂದೆಂದಿಗೂ
ಜೊತೆ ಇರು ಗೆಳೆಯ
ಏಳೇಳು ಜನುಮದಲು
ನೀನೇ ನನ ಗೆಳೆಯ…
Indigu Endendigu
Jote Iru Geleya
Elelu Janumadalu
Neene Nana Geleya…

ಜೀವನದಲ್ಲಿ ನೂರಾರು ಜನ ಸ್ನೇಹಿತರು
ಆದರೆ ಜೀವದ ಗೆಳೆಯ ನೀನು ಮಾತ್ರ…
Jeevanadalli Nuraru Jana Snehitaru
Aadare Jeevada Geleya Ninu Matra…

ಸ್ನೇಹ ಅನ್ನೋದು
ಬರೀ ನೆನಪು ಅಲ್ಲ, ಬರೀ ಕನಸು ಅಲ್ಲ
ಪ್ರಾಣಕ್ಕೆ ಪ್ರಾಣ ಕೊಡೊ ಇನ್ನೊಂದು ಜೀವ…
Sneha Annodu
Baree Nenapu Alla, Baree Kanasu Alla
Pranakke Prana Kodo Innondu Jeeva…

ಕರುಣೆ ಇಲ್ಲದ ಮನಸು
ಸಹನೆ ಇಲ್ಲದ ವಯಸು
ಸ್ನೇಹ ಇಲ್ಲದ ಬದುಕು
ಇದ್ದರೇನು ಹೋದರೇನು…
Karune Illada Manasu
Sahane Illada Vayasu
Sneha Illada Baduku
Iddarenu Hodarenu…

ಎಲ್ಲೋ ಹುಟ್ಟಿ, ನನಗೆ ಸಿಕ್ಕಿರುವ
ಅಪರೂಪದ ಗೆಳೆಯ ನೀನು…
Ello Hutti, Nanage Sikkiruva
Aparupada geleya Neenu…

ಕೈ ಕೊಡೊ ಸ್ನೇಹಿತನೂ ಅಲ್ಲ
ಸುಳ್ಳು ಹೇಳೋ ಸ್ನೇಹಿತನೂ ಅಲ್ಲ
ಮೋಸ ಮಾಡೋ ಸ್ನೇಹಿತನೂ ಅಲ್ಲ
ಕಷ್ಟದಲ್ಲಿ ಜೊತೆ ನಿಲ್ಲೋ ಸ್ನೇಹಿತ…
Kai Kodo Snehitanu Alla
Sullu Helo Snehitanu Alla
Mosa Maado Snehitanu Alla
Kasthadalli Jote Nillo Snehita…

Leave a Comment