Lord Krishna Quotes in Kannada

ನೀನೊಲಿದರೆ ಅನ್ನ
ನೀನೊಲಿದರೆ ಚಿನ್ನ
ನೀನೊಲಿದರೆ ಚೆನ್ನ
ನೀನೊಲಿದರೆ ಸುಖದ ಜೀವನ…
Neenolidare Anna
Neenolidare Chinna
Neenolidare Chenna
Neenolidare Sukhada Jeevana…

ಕಣ ಕಣದಲ್ಲೂ ನೀನಿರುವೆ
ನಿನ್ನ ಭಕ್ತರ ಹೃದಯದಲಿ ನೆಲೆಸಿರುವೆ…
Kana Kanadalloo Neeniruve
Ninna Bhaktara Hrudayadali Nelesiruve…

ಕಣ್ಣಲಿ ನೀನಿರುವೆ
ಹೃದಯದಲಿ ಮಲಗಿರುವೆ
ಉಸಿರಲು ನೀನಿರುವೆ
ನನ್ನಲಿ ಬೆರೆತಿರುವೆ…
Kannali Neeniruve
Hrudayadali Malagiruve
Usiraloo Neeniruve
Nannali Beretiruve…

ಇದನ್ನೂ ಓದಿ: Lord Ganesha Quotes in Kannada | ಗಣೇಶ ಕವನಗಳು

ನನ ಮುದ್ದು ಮನಸು ನೀನು
ನನ ಒಳ್ಳೆಯ ಕನಸು ನೀನು
ನನ ಸುಂದರ ನೋಟ ನೀನು
ನನ ಹೃದಯದ ಒಡೆಯ ನೀನು…
Nana Muddu Manasu Neenu
Nana Olleya Kanasu Neenu
Nana Sundara Nota Neenu
Nana Hrudayada Odeya Neenu…

ಕೃಷ್ಣ, ನೀ ಇಲ್ಲದ ಈ ಬದುಕು ಶೂನ್ಯ
ಕೃಷ್ಣ, ನೀ ಇಲ್ಲದ ಈ ಬಾಳು ವೇರ್ಥ…
Krishna, Nee Illada E Baduku Shunya
Krishna, Nee Illada E Balu Vertha…

ನಿನ್ನ ನೆನೆಯದ ದಿನವಿಲ್ಲ
ನಿನ್ನ ಕರೆಯದ ದಿನವಿಲ್ಲ
ನಿನ್ನ ಬೇಡದ ದಿನವಿಲ್ಲ
ನಿನ್ನ ನೋಡದ ದಿನವಿಲ್ಲ…
Ninna Neneyada Dinavilla
Ninna Kareyada Dinavilla
Ninna Bedada Dinavilla
Ninna Nodada Dinavilla…

ಚತುರನು ನೀನೇ
ಸಮರ್ಥನು ನೀನೇ
ಸಿಕ್ಷಿಸುವವನು ನೀನೇ
ರಕ್ಷಿಸುವವನು ನೀನೇ…
Chaturanu Neene
Samarthanu Neene
Siksisuvavanu Neene
Raksisuvavanu Neene…

ಕೃಷ್ಣ ಎಂದರೆ ಧೈರ್ಯ
ಕೃಷ್ಣ ಎಂದರೆ ಗೆಲುವು
ಕೃಷ್ಣ ಎಂದರೆ ಶಾಂತಿ
ಕೃಷ್ಣ ಎಂದರೆ ನೆಮ್ಮದಿ
ಕೃಷ್ಣ ಎಂದರೆ ನಂಬಿಕೆ…
Krishna Endare Dhairya
Krishna Endare Geluvu
Krishna Endare Shanti
Krishna Endare Nemmadi
Krishna Endare Nambike…

ಕರೆದರೆ ಬರುವನು
ನನ್ನ ಗೆಳೆಯನು
ಅವನೇ ಶ್ರೀಕೃಷ್ಣನು…
Karedare Baruvanu
Nanna Geleyanu
Avane Shrikrishnanu…

ಒಂದು ಸಣ್ಣ ತಪ್ಪು
ನಿನ್ನ ಜೀವನವನ್ನು ಬದಲಾಯಿಸಬಹುದು
ಒಂದು ಕೆಟ್ಟ ಕನಸು
ನಿನ್ನ ನೆಮ್ಮದಿಯನ್ನು ಕೆಡಿಸಬಹುದು…
ಒಂದು ಒಳ್ಳೆಯ ಕೆಲಸ
ಜಗವನ್ನೇ ಗೆಲ್ಲಿಸಬಹುದು…
Ondu Sanna Tappu
Ninna Jeevanavannu Badalayisabahudu
Ondu ketta Kanasu
Ninna Nemmadiyannu Kedisabahudu…
Ondu Olleya Kelasa
Jagavanne Gellisabahudu…

ಜೀವನದಲ್ಲಿ ಕೆಲಸ ಕಾರ್ಯಗಳು ಎಸ್ಟು ಮುಖ್ಯವೋ
ದೇವರಲ್ಲಿ ಪ್ರಾರ್ಥಿಸುವುದು ಅಷ್ಟೇ ಮುಖ್ಯ…
Jeevanadalli Kelasa Karyagalu Estu Mukhyavo
Devaralli Prarthisuvudu Aste Mukhya…

ಈ ಭಕ್ತನ ಮೇಲೆ ನಿನ್ನ ಆಶೀರ್ವಾದವಿರಲಿ
ಈ ಬಡವನ ಮೇಲೆ ಕರುಣೆ ಇರಲಿ
ಈ ಜೀವಕ್ಕೆ ನಿನ್ನ ಎದೆಯಾಳದಲ್ಲಿ ಜಾಗವಿರಲಿ…
E Bhaktana Mele Ninna Aashirvadavirali
E Badavana Mele Karune Irali
E Jeevakke Ninna Edeyaladalli Jagavirali…

Leave a Comment