ಹೃದಯ ಕವನ – ಹೃದಯದ ಬಗ್ಗೆ ಅತ್ಯುತ್ತಮ ಕವನಗಳು

ನಿನ್ನನ್ನೇ ಪ್ರೀತಿಸುವೆ
ನಿನ್ನನ್ನೇ ಪೂಜಿಸುವೆ
ಹೃದಯದ ಬಡಿತದಲ್ಲಿ
ನೀನೇ ನೆಲೆಸಿರುವೆ
Ninnanne Pritisuve
Ninnanne Pujisuve
Hrudayada Baditadalli
Neene Nelesiruve

ಕನಸಿನ ರಾಣಿ ನೀನು
ಹೃದಯದಿ ನೆಲೆಸಿರುವೆ
ನೀನು ಸಿಗುವ ತನಕ
ನಿನಗಾಗಿ ಕಾದಿರುವೆ
Kanasina Raani Neenu
Hrudayadi Nelesiruve
Neenu Siguva Tanaka
Ninagagi Kaadiruve

ಹೃದಯ ಹೇಳಿತು ಮನಸಿನ ಮಾತು
ನಿನ್ನ ಕಂಡ ಕ್ಷಣವೇ ಪ್ರೀತಿ ಅರಳಿತು
Hrudaya Helitu Manasina Maatu
Ninna Kanda Kshanave Preeti Aralitu

ಬಯಸದೆ ಮೂಡಿರುವ ಪ್ರೀತಿ
ಕರೆಯದೆ ಬಂದಿರುವ ಭಾಗ್ಯ
ನೆನೆಯದೆ ಕಂಡಿರುವ ಬಿಂಬ
ಆಹಾ ನೀನು ಎಸ್ಟು ಸುಂದರ
Bayasade Mudiruva Preeti
Kareyade Bandiruva Bhagya
Neneyade Kandiruva Bimba
Aaha Neenu Estu Sundara

ನನ್ನವಳು ನನ್ನವಳು
ನನಗಾಗಿ ಹುಟ್ಟಿದವಳು
ನನ್ನವಳು ನನ್ನವಳು
ನನ್ನ ಹೃದಯದ ಬಡಿತ ಇವಳು
Nannavalu Nannavalu
Nanagagi Huttidavalu
Nannavalu Nannavalu
Nanna Hrudayada Badita Ivalu

ಓ ಹೃದಯವೇ
ಇದು ನ್ಯಾಯವೇ
ನನಗೇಕೆ ನೋವಿಸಿದೆ
ಇದು ಸರಿಯೇ…
Oh Hrudayave
Idu Nyayave
Nanageke Noviside
Idu Sariye…

ಕಣ್ಣಲ್ಲಿ ನೀನೇ
ಹೃದಯದಲ್ಲಿ ನೀನೇ
ಮನಸಲ್ಲಿ ನೀನೇ
ಎಲ್ಲೆಲ್ಲೂ ನೀನೇ
Kannalli Neene
Hrudayadalli Neene
Manasalli Neene
ellellu Neene

ಜೀವನದಲ್ಲಿ ಪ್ರೀತಿ ಮೂಡುವುದು ಒಂದೇ ಸಲ
ಆ ಕ್ಷಣಕ್ಕಾಗಿ ಹೃದಯ ಕಾದು ನಿಂತಿದೆ
Jeevanadalli Preeti Muduvudu Onde Sala
Aa Kshanakkagi Hrudaya Kaadu Nintide

ಪ್ರೀತಿ ಮಾಡಿದ ಮೇಲೆ ನಂಬಿಕೆ ಇರಲಿ
ನಿನ್ನ ಪುಟ್ಟ ಹೃದಯದಲ್ಲಿ ನನಗೆ ಜಾಗವಿರಲಿ
Preeti Maadida Mele Nambike Irali
Ninna Putta Hrudayadalli Nanage Jaagavirali

Leave a Comment