Best Life Motivational Quotes in Kannada

Life Motivational Quotes in Kannada

Best Life Motivational Quotes in Kannada ಕಣ್ಣ ಮುಂದೆ ಕನಸು ಇರಲಿಹೋರಾಡುವ ಧೈರ್ಯವಿರಲಿಎದುರಾಳಿ ಯಾರೇ ಇರಲಿಗೆಲ್ಲುವ ಭರವಸೆ ನಿನಗಿರಲಿ… Kanna Munde Kanasu IraliHoraduva DhairyaviraliEduraali Yaare IraliGelluva Bharavase Ninagirali… ********************* ಆಸೆ ಪಡು, ಅತಿ ಆಸೆ ಪಡಬೇಡಆಸೆ ನೀನು ಗೆಲ್ಲಲು ಪ್ರೇರೇಪಿಸಬಹುದುಅತಿ ಆಸೆ ನಿನ್ನನು ನಾಶಪಡಿಸಬಹುದು… Aase Padu, Ati Aase PadabedaAase Neenu Gellalu PrerepisabahuduAti Aase Ninnanu Nashapadisabahudu… ********************* ದುಷ್ಟರಿಂದ ದೂರ ಇದ್ದಷ್ಟುನಿನ್ನ ಜೀವನದಲ್ಲಿ ನೆಮ್ಮದಿಯ ಕಾಣುವೆ… Dustarinda … Read more

Best Baduku Quotes in Kannada

Baduku Quotes in Kannada

Best Baduku Quotes in Kannada ಬದುಕು ಅಷ್ಟು ಸುಲಭವಲ್ಲಹುಟ್ಟಿಸಿದ ದೇವರು ಹುಲ್ಲು ಮೆಯಿಸಲ್ಲ… Baduku Ashtu SulabhavallaHuttisida Devaru Hullu Meyisalla… ********************** ತಪ್ಪು ಮಾಡದೆ ಸರಿ ದಾರಿ ತಿಳಿಯದುತಿದ್ದಿ ನಡೆಯದೆ ಗೆಲ್ಲಲಾಗದು… Tappu Maadade Sari Daari TiliyaduTiddi Nadeyade Gellalagadu… ********************** ಮೇಲಿಂದ ನೋಡಿದಾಕ್ಷಣ ಸಮುದ್ರದ ಆಳ ತಿಳಿಯದುಅನುಭವ ಆಗದೆ ಜೀವನದ ಅರ್ಥ ತಿಳಿಯದು… Melinda Nodidakshana Samudrada Aala TiliyaduAnubhava Aagade Jeevanada Artha Tiliyadu… ********************** ಇದನ್ನೂ ಓದಿ: Best … Read more

Lord Krishna Quotes in Kannada

Lord Krishna Quotes in Kannada

Lord Krishna Quotes in Kannada ಜೈ ಶ್ರೀ ಕೃಷ್ಣJai Shri Krishna ನೀನೊಲಿದರೆ ಅನ್ನನೀನೊಲಿದರೆ ಚಿನ್ನನೀನೊಲಿದರೆ ಚೆನ್ನನೀನೊಲಿದರೆ ಸುಖದ ಜೀವನ…Neenolidare AnnaNeenolidare ChinnaNeenolidare ChennaNeenolidare Sukhada Jeevana… ಕಣ ಕಣದಲ್ಲೂ ನೀನಿರುವೆನಿನ್ನ ಭಕ್ತರ ಹೃದಯದಲಿ ನೆಲೆಸಿರುವೆ…Kana Kanadalloo NeeniruveNinna Bhaktara Hrudayadali Nelesiruve… ಕಣ್ಣಲಿ ನೀನಿರುವೆಹೃದಯದಲಿ ಮಲಗಿರುವೆಉಸಿರಲು ನೀನಿರುವೆನನ್ನಲಿ ಬೆರೆತಿರುವೆ…Kannali NeeniruveHrudayadali MalagiruveUsiraloo NeeniruveNannali Beretiruve… ಇದನ್ನೂ ಓದಿ: Lord Ganesha Quotes in Kannada | ಗಣೇಶ ಕವನಗಳು ನನ ಮುದ್ದು ಮನಸು ನೀನುನನ … Read more

Best Love Quotes In Kannada

Best Love Quotes In Kannada

Best Love Quotes In Kannada ನಿನ್ನೇ ಪ್ರೀತಿಸುವೆನಿನ್ನೇ ಪೂಜಿಸುವೆನಿನ್ನೇ ಧ್ಯಾನಿಸುವೆನಿನ್ನೇ ಅರ್ಪಿಸುವೆ…Ninne PreetisuveNinne PoojisuveNinne DhyanisuveNinne Arpisuve… ನೀ ನೋಡೋ ನೋಟ ಚನ್ನನೀ ಮಾಡೋ ಪಾಠ ಚನ್ನನೀ ಹಾಡೋ ಹಾಡು ಚನ್ನನಿನ ನಗುವು ಇನ್ನೂ ಚನ್ನ…Nee Nodo Nota ChannaNee Maado Paatha ChannaNee Haado Haadu ChannaNina Naguvu Innu Channa… ನನ್ನ ಪ್ರೀತಿ ಪವಿತ್ರನನ್ನ ಪ್ರೀತಿ ಸತ್ಯನನ್ನ ಪ್ರೀತಿ ಶ್ರೇಷ್ಠನನ್ನ ಪ್ರೀತಿ ಅಮರ…Nanna Preeti PavitraNanna Preeti SatyaNanna Preeti ShresthaNanna Preeti … Read more

Best Friendship Quotes in Kannada | ಸ್ನೇಹದ ಉಲ್ಲೇಖಗಳು

Best Friendship Quotes in Kannada

Best Friendship Quotes in Kannada ಕನಸೆಂಬ ಊರಿನಲಿನಿನ್ನ ನೆನಪಿರಲಿಮನಸೆಂಬ ಮಂದಿರದಲಿಬರೀ ಸ್ನೆಹವಿರಲಿ…Kanasemba UrinaliNinna NenapiraliManasemba MandiradaliBari Snehavirali… ಗೆಳೆಯ ಎಲ್ಲಿರುವೆಇಂದು ನೆನಪಾಗಿರುವೆನೀನು ನಾನು ಕಳೆದ ಕ್ಷಣಮರೆಯಲು ಸಾಧ್ಯವೇ…Geleya ElliruveIndu NenapagiruveNinu Nanu Kaleda KshanaMareyalu Saadhyave… ಗೆಳೆಯ,ಈ ಜೀವ ನಿನಗಾಗಿನಮ್ಮಿಬ್ಬರ ಸ್ನೇಹಸದಾ ಅಮರ…Geleya,E Jiva NinagagiNammibbara SnehaSada Amara… ಸ್ನೇಹವೇ ಸತ್ಯಸ್ನೇಹವೇ ನಿತ್ಯಸ್ನೇಹವೇ ಶ್ರೇಷ್ಠಸ್ನೇಹವೇ ಪವಿತ್ರ…Snehave SatyaSnehave NityaSnehave ShresthaSnehave Pavitra… ಇಂದಿಗೂ ಎಂದೆಂದಿಗೂಜೊತೆ ಇರು ಗೆಳೆಯಏಳೇಳು ಜನುಮದಲುನೀನೇ ನನ ಗೆಳೆಯ…Indigu EndendiguJote Iru GeleyaElelu … Read more

Love Quotes in Kannada | ಪ್ರೀತಿಯ ಸಂದೇಶಗಳು

Love Quotes in Kannada

Love Quotes in Kannada ಕೈ ಕೈ ಸೇರಿದೆಪ್ರೀತಿ ಶುರುವಾಗಿದೆಜಗವು ಮರೆತಾಗಿದೆಮನಸು ಒಂದಾಗಿದೆ…Kai Kai SeridePreeti ShuruvaagideJagavu MaretaagideManasu Ondaagide… ಬೆಳಗಿನ ಜಾವದಲ್ಲಿಮಲಗಿರುವೆ ನಿನ್ನ ನೆನಪಿನಲಿತಂಪಾದ ಈ ಗಾಳಿಯಲ್ಲಿಬಂದಿರುವೆ ನನ್ನ ಕನಸಿನಲಿ…Belagina JaavadalliMalagiruve Ninna NenapinaliTampaada E GaaliyalliBandiruve Nanna Kanasinali… ನೀ ಮಾಡು ಪ್ರೀತಿ ನಾನಿರುವ ತನಕಬಿಟ್ಟು ಹೋಗದಿರು ಕೊನೆ ತನಕ…Nee Maadu Preeti Naaniruva TanakaBittu Hogadiru Kone Tanaka… ಒಮ್ಮೆ ತಿರುಗಿ ನೋಡು ಓಡೋಡಿ ನಾ ಬರುವೆಒಮ್ಮೆ ಪ್ರೀತಿ ಮಾಡು ನಿನ್ನಲ್ಲಿ ನಾ … Read more

Sad Quotes in Kannada | ದುಃಖದ ಉಲ್ಲೇಖಗಳು

Sad Quotes in Kannada

Sad Quotes in Kannada ನಾ ಬಾಡಿದ ಗುಲಾಬಿಯಂತೆಕರಗಿದ ಬೆಣ್ಣೆಯಂತೆ, ಒಡೆದ ಗಾಜಿನಂತೆಮುಗಿದು ಹೋದ ಕತೆಯಂತೆ…Naa Baadida GulabiyanteKaragida Benneyante, Odeda GaajinanteMugidu Hoda Kateyante… ನೀನಿಲ್ಲದೆ ನಾ ನೊಂದಿರುವೆನಿನ್ನ ದನಿ ಕೇಳದೆ ನಾ ಕುಗ್ಗಿರುವೆ…Neenillade Naa NondiruveNinna Dani Kelade Naa Kuggiruve… ಮರಳಿ ಬರುವೆಯಾ ಗೆಳತಿ ಹೃದಯದೂರಿಗೆನೀ ಬಂದರೆ ಗೊತ್ತಾಗಿಹುದು ಹೃದಯದ ಪಾಡು…Marali Baruveya Gelati HrudayadurigeNee Bandare Gottagihudu Hrudayada Paadu… ಬೆಳಕು ಹೋಗಿ ಕತ್ತಲು ಆವರಿಸಿದೆನನ್ನ ಜೀವನ ಮುಗಿದು ಹೋಗಿದೆ…Belaku Hogi … Read more

Lord Ganesha Quotes in Kannada | ಗಣೇಶ ಕವನಗಳು

Lord Ganesha Quotes in Kannada

Lord Ganesha Quotes in Kannada ನಿನ್ನ ನೋಡಿದ ಕ್ಷಣವೇ ನಾ ಪಾವನನಾದೆನಿನ್ನ ದರುಶನ ಪಡೆದು ನಾ ಧನ್ಯನಾದೆ…Ninna Nodida Kshanave Naa PaavananaadeNinna Darushana Padedu Naa Dhanyanaade… ಪ್ರತಿಕ್ಷಣ ನಿನದೇ ಧ್ಯಾನಪ್ರತಿಕ್ಷಣ ನಿನದೇ ನಾಮಪ್ರತಿಕ್ಷಣ ನಿನದೇ ಸ್ಮರಣೆಪ್ರತಿಕ್ಷಣ ನಿನದೇ ಬಿಂಬ…Pratikshana Ninade DhyanaPratikshana Ninade NaamaPratikshana Ninade SmaranePratikshana Ninade Bimba… ನಂಬಿರುವೆ ನಿನ್ನನ್ನೇಸೋತಿರುವೆ ನಿನ್ನನ್ನೇನೆನೆದಿರುವೆ ನಿನ್ನನ್ನೇಕರೆದಿರುವೆ ನಿನ್ನನ್ನೇ…Nambiruve NinnanneSotiruve NinnanneNenediruve NinnanneKarediruve Ninnanne… ಇದನ್ನೂ ಓದಿ: Shiva Quotes in Kannada | … Read more

Shiva Quotes in Kannada | Shiva Kavana

Shiva Quotes in Kannada

Shiva Quotes in Kannada ಶಿವ ಎಂದರೆ ಸಂತೋಷಶಿವ ಎಂದರೆ ಧೈರ್ಯಶಿವ ಎಂದರೆ ನೆಮ್ಮದಿಶಿವ ಎಂದರೆ ಸ್ವರ್ಗ…Shiva Endare SantoshaShiva Endare DhairyaShiva Endare NemmadiShiva Endare Swarga… ನಿನ್ನ ಮೇಲೆ ನಂಬಿಕೆ ಇರಲಿಕೆಲಸದ ಮೇಲೆ ಶ್ರದ್ಧೆ ಇರಲಿಗೆದ್ದೇ ಗೆಲ್ಲುವೆ ಎಂಬ ಛಲವಿರಲಿದೇವರ ಮೇಲೆ ಭಕ್ತಿ ಇರಲಿ…Ninna Mele Nambike IraliKelasada Mele Shraddhe IraliGedde Gelluve Emba ChalaviraliDevara Mele Bhakti Irali… ಶಿವನು ನೀನೇ, ಹರನು ನೀನೇನಮ್ಮನ್ನು ಕಾಯುವಾತನು ನೀನೇ…Shivanu Neene, Haranu NeeneNammannu … Read more

चाँद पर बेहतरीन शायरी | Best Chand Shayari in Hindi

चाँद पर बेहतरीन शायरी | Best Chand Shayari in Hindi

चाँद पर बेहतरीन शायरी मेरी आँखों में छुपा हैमेरे ख्वाबों में बसा हैचाँद भी देखूं तो, चेहरा उसका है…Meri Aankhon Me Chupa HaiMere Khwabon Me Basa HaiChand Bhi Dekhun To, Chehra Uska Hai… बादलों में हो, ए चाँदफिर भी तुम कितनी खूबसूरत हो…Baadalon Mein Ho, Aye ChandPhir Bhi Tum Kitani Khubsurat Ho… चांद है गोल, … Read more